10th Standard Social Model Question Paper | 10ನೇ ತರಗತಿ 2023-24 ಸಮಾಜ ವಿಜ್ಞಾನದ ಪ್ರಶ್ನೆ ಪತ್ರಿಕೆ

Social Old Question Paper

SSLC Social Science Model Question Paper With Answers Kannada Medium Karnataka State Syllabus, 10ನೇ ತರಗತಿ ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆಗಳು Pdf 2025, ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ 2024, pdf karnataka sslc question papers with answers pdf,10th social science model question paper kannada medium, 10th standard social science previous year model question paper kannada medium, sslc social science question paper kannada medium with answers, Sslc ಮಾದರಿ ಪ್ರಶ್ನೆ ಪತ್ರಿಕೆಗಳು 2024,kseeb model question paper 2025, class 10 with answers,10ನೇ ತರಗತಿ ಸಮಾಜ ವಿಜ್ಞಾನ ಕೋಶನ್ ಪೇಪರ್, kseeb key answers ,10th standard social science model question paper, 10th old question papers pdf kannada medium.

Social Old Question Paper

10ನೇ ತರಗತಿ ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆಗಳು

8×1=8

1.ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದವರು

ಆ. ವೆಲ್ಲೆಸ್ಲಿ

ಇ. ರಾಬರ್ಟ್‌ ಕ್ಲೈವ್

ಈ. ಕಾರ್ನ್‌ ವಾಲೀಸ್

2. ತೀನ್ ಮೂರ್ತಿ ಭವನವಿರುವುದು

ಅ. ಜೋಧ್ ಪುರ

ಆ. ಮೈಸೂರು

ಇ. ಹೈದರಾಬಾದ್

3. ಪರ್ಯಾಯ ಪ್ರಸ್ಥಭೂಮಿಯಲ್ಲಿ ಅತಿ ಹೆಚ್ಚು ಪ್ರದೇಶವನ್ನು ಆವರಿಸಿರುವ ಮಣ್ಣು

ಅ. ಕಪ್ಪು ಮಣ್ಣು

ಇ. ಮೆಕ್ಕಲು ಮಣ್ಣು

ಈ. ಮರುಭೂಮಿ ಮಣ್ಣು

4. ಭಾರತದ ಹಸಿರು ಕ್ರಾಂತಿಯ ಪಿತಾಮಹ

ಅ. ವರ್ಗೀಸ್ ಕುರಿಯನ್

ಆ. ಸರ್.‌ ಎಂ. ವಿಶ್ವೇಶ್ವರಯ್ಯ

ಇ. ಡಾ. ಎಂ.ಎಸ್. ಸ್ವಾಮಿನಾಥನ್

ಈ. ನಾರ್ಮಲ್‌ ಬೋರ್ಲಾಂಗ್

5. ದಕ್ಷಿಣ ಭಾರತದ ಅತ್ಯುನ್ನತ ಶಿಖರ

ಅ. ಅರ್ಮಕೊಂಡ

ಆ. ಅನೈಮುಡಿ

ಇ. ಮಹೇಂದ್ರ ಗಿರಿ

ಈ. ಗೌರಿ ಶಂಕರ

6. ಮಕ್ಕಳ ಸಹಾಯವಾಣಿ ಸಂಖ್ಯೆಯು

ಅ. 1089

ಇ. 101

ಈ. 108

7. ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಉದ್ಘೋಷಣೆ ಮಾಡಿದ ವರ್ಷ

ಅ. 1947

ಆ. 1945

ಇ. 2007

8. ಪ್ರತಿವರ್ಷ ವಿಶ್ವ ಗ್ರಾಹಕ ದಿನವನ್ನು ಆಚರಿಸುವುದು

ಅ. ಮಾರ್ಚ್ 15

ಆ. ಡಿಸೆಂಬರ್ 10

ಇ. ಜುಲೈ 11

ಈ. ಜೂನ್ 5

8×1=8

9. ವೆಲ್ಲೆಸ್ಲಿಯು ತನ್ನ ಹುದ್ದೆಗೆ ರಾಜೀನಾಮೆ ನೀಡಿ ಏಕೆ ಇಂಗ್ಲೆಂಡಿಗೆ ಮರಳಿದನು?

  • ವೆಲ್ಲೆಸ್ಲಿಯ ಯುದ್ಧಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಿತು.
  • ಕಟು ಟೀಕೆ’

10. ಮೊದಲನೇ ಮಹಾಯುದ್ಧಕ್ಕೆ ತತ್‌ಕ್ಷಣದ ಕಾರಣವೇನು?

  • ಅಸ್ಟಿಯಾದ ರಾಜಕುಮಾರ ಆರ್ಕ್ ಡ್ಯೂಕ್ ಫ್ರಾನ್ಸಿಸ್ ಫರ್ಡಿನೆಂಡ್‌ ಹತ್ಯೆ
  • ವಿಶ್ವಸಂಸ್ಥೆಯ ಸಚಿವ ಸಂಪುಟ ಎಂದು ಕರೆಯಲ್ಪಡುವ ಅಂಗ ಸಂಸ್ಥೆ ಯಾವುದು?

11. ಸಾಮಾಜಿಕ ಸ್ತರ ವಿನ್ಯಾಸ ಎಂದರೇನು?

ಜನರನ್ನು ಆದಾಯ, ಶಿಕ್ಷಣ, ಜಾತಿ, ಬಣ್ಣ, ಲಿಂಗ, ಉದ್ಯೋಗ, ಬುದ್ಧಿಶಕ್ತಿ ಮೊದಲಾದವುಗಳ ಆಧಾರದ ಮೇಲೆ ಮೇಲು – ಕೀಳು ಎಂದು ವಿಂಗಡಿಸುವುದು.

12. ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ (1986)ಯನ್ನು ಏಕೆ ಜಾರಿಗೊಳಿಸಲಾಯಿತು?

ಬಾಲಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದನ್ನು ನಿಲ್ಲಿಸಲು / ನಿಷೇದಿಸಲು.

14. ಬಾವಿ ನೀರಾವರಿಯು ಅತಿ ಪ್ರಮುಖವಾದ ನೀರಾವರಿ ಪದ್ಧತಿಯಾಗಿದೆ. ಏಕೆ?

  • ಅತಿ ಹೆಚ್ಚು ಕೃಷಿ ಕ್ಷೇತ್ರಕ್ಕೆ ನೀರಾವರಿ ಒದಗಿಸುತ್ತದೆ.
  • ಕಡಿಮೆ ಮಳೆ ಬೀಳುವ ಭಾಗಗಳಲ್ಲಿ ಹೆಚ್ಚು ಉಪಯುಕ್ತ
  • ನಿರ್ಮಾಣ ನಿರ್ವಹಣೆಯು ಸುಲಭ
  • ಕಡಿಮೆ ವೆಚ್ಚ, ನವೀಕರಣ

15. ಕೋಶೀಯ (ವಿತ್ತೀಯ) ನೀತಿ ಎಂದರೇನು?

ಸರ್ಕಾರವು ತನ್ನ ಆದಾಯ, ವೆಚ್ಚ ಮತ್ತು ಸಾಲಕ್ಕೆ ಸಂಬಂಧಿಸಿದಂಥ ಕಾಲ ಕಾಲಕ್ಕೆ ಅನುಸರಿಸುವ ನೀತಿ.

16. ‘ಟೆಲಿಷಾಪಿಂಗ್’ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಏಕೆ?

ಮಾಹಿತಿ ತಂತ್ರಜ್ಞಾನದ ಬೆಳವಣಿಗೆ / ಕುಳಿತಲ್ಲಿಗೇ ವಸ್ತುಗಳು ಲಭ್ಯ

8×2=16

17. ಭಾರತದಲ್ಲಿ ಸಾಕ್ಷರತೆಯನ್ನು ವೃದ್ಧಿಸಲು ಸರ್ಕಾರವು ಹೇಗೆ ಪ್ರಯತ್ನಿಸುತ್ತಿದೆ?

  • ಸರ್ವ ಶಿಕ್ಷಣ ಅಭಿಯಾನ
  • ರಾಷ್ಟ್ರೀಯ ಸಾಕ್ಷರತಾ ಮಿಷನ್
  • ಸಾಕ್ಷರ ಭಾರತ
  • ಮೂಲಭೂತ ಹಕ್ಕು
  • ಶಿಕ್ಷಣ ಹಕ್ಕು ಕಾಯ್ದೆ

ಅಥವಾ

ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ಹೇಗೆ ರಚನೆಗೊಂಡಿದೆ?

  • 15 ಮಂದಿ ಸದಸ್ಯರು
  • 5 ಖಾಯಂ ಸದಸ್ಯರು
  • 10 ಹಂಗಾಮಿ ಸದಸ್ಯರು
  • 2 ವರ್ಷದ ಅವಧಿಗೆ ಸಾಮಾನ್ಯ ಸಭೆ ಆರಿಸುತ್ತದೆ
  • ವಿವಿಧ ಭೌಗೋಳಿಕ ಪ್ರದೇಶಗಳನ್ನು ಪ್ರತಿನಿಧಿಸುತ್ತಾರೆ
  • ಪ್ರತಿಯೊಂದು ಸದಸ್ಯ ರಾಷ್ಟ್ರಕ್ಕೆ ಒಂದು ಮತ
  • ಖಾಯಂ ಸದಸ್ಯರ ಸಮ್ಮತಿ ಪ್ರತಿ ಪ್ರಮುಖ ನಿರ್ಧಾರಕ್ಕೂ ಅವಶ್ಯಕ

18. ಕೂಲಿಸಹಿತ ದುಡಿಮೆಯು ಕೂಲಿರಹಿತ ದುಡಿಮೆಗಿಂತ ಹೇಗೆ ಭಿನ್ನವಾಗಿದೆ?

ಕೂಲಿಸಹಿತ ದುಡಿಮೆ :

  • ಕೂಲಿ, ಸಂಬಳ ಅಥವಾ ಇನ್ಯಾವುದೇ ಭೌತಿಕ ರೂಪದ ಪ್ರತಿಫಲ ನೀಡುತ್ತದೆ.
  • ಆರ್ಥಿಕ ಪ್ರತಿಫಲಕ್ಕಾಗಿ ಹೊಲದಲ್ಲಿ ಊಳುವುದು, ಕಾರ್ಖಾನೆಯಲ್ಲಿ ದುಡಿಯುವುದು, ಶಿಕ್ಷಣ ನೀಡುವುದು.

ಕೂಲಿರಹಿತ ದುಡಿಮೆ :

  • ಯಾವುದೇ ಆರ್ಥಿಕ ಲಾಭ ಅಥವಾ ಪ್ರತಿಫಲವಿಲ್ಲದ ಕ್ರಿಯೆ
  • ಮನ:ಸಂತೋಷಕ್ಕಾಗಿ ಮಾಡುವ ಕ್ರಿಯೆಗಳು
  • ಆತ್ಮ ಸಂತೋಷಕ್ಕಾಗಿ ಚಿತ್ರ ಬಿಡಿಸುವುದು.

ಅಥವಾ

ದೊಂಬಿಗಳನ್ನು ಹೇಗೆ ನಿಯಂತ್ರಿಸಬಹುದು?

  • ಅಧಿಕಾರಿಗಳ ಸಮಯ ಪ್ರಜ್ಞೆ
  • ಪೊಲೀಸ್
  • ರಕ್ಷಣಾ ಪಡೆ
  • ಕಾನೂನು

19. ಜುನಾಗಡ್ ಸಂಸ್ಥಾನವನ್ನು ಭಾರತ ಒಕ್ಕೂಟಕ್ಕೆ ಹೇಗೆ ವಿಲೀನಗೊಳಿಸಲಾಯಿತು?

  • ಜುನಾಗಡ್ ನವಾಬನು (ರಾಜನು) ಪಾಕಿಸ್ಥಾನಕ್ಕೆ ಸೇರಿಸಲು ಇಚ್ಚಿಸಿದ್ದನು.
  • ಪ್ರಜೆಗಳು ವಿರೋಧಿಸಿದರು
  • ನವಾಬ ರಾಜ್ಯ ಬಿಟ್ಟು ಪಲಾಯನ ಮಾಡಿದ
  • ದಿವಾನ ಭಾರತ ಸರ್ಕಾರಕ್ಕೆ ಮನವಿ
  • ಸೈನ್ಯ ಕಳುಹಿಸಲಾಯಿತು – ಶಾಂತಿ ಸ್ಥಾಪನೆ
  • ಜುನಾಗಢ್ ಭಾರತದ ಒಕ್ಕೂಟಕ್ಕೆ ಸೇರುತ್ತದೆ

20. “ಬ್ರಿಟಿಷರ ಕಾಲದ ಆಡಳಿತ ವ್ಯವಸ್ಥೆಯಲ್ಲಿ ಭಾರತೀಯ ಸೈನ್ಯವು ಬ್ರಿಟಿಷರಿಗೆ ಆಧಾರ ಸ್ಥಂಭವಾಗಿತ್ತು” ಸಮರ್ಥಿಸಿ.

  • ಭಾರತೀಯರನ್ನೇ ಸೈನ್ಯದಲ್ಲಿ ಹೆಚ್ಚಾಗಿ ಸೇರಿಸಿಕೊಂಡರು.
  • ಅವರ ನೆರವಿನಿಂದಲೇ ಭಾರತವನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡರು.
  • ಸೈನ್ಯದ ಶಕ್ತಿಯನ್ನು ಬಳಸಿಕೊಂಡು ತಮ್ಮ ಸಾಮ್ರಜ್ಯವನ್ನು ರಕ್ಷಿಸಿಕೊಂಡರು.

21. ‘ಭಾರತದ ವ್ಯವಸಾಯವು ಮಾನ್ಸೂನ್ ಜೊತೆಯಲ್ಲಿ ಆಡುವ ಜೂಜಾಟವಾಗಿದೆ’ ಹೇಗೆ?

  • ನೈರುತ್ಯ ಮಾನ್ಸೂನ್ ಮಾರುತಗಳು ದೇಶದ ವ್ಯವಸಾಯವನ್ನು ನಿಯಂತ್ರಿಸುತ್ತದೆ.
  • ಮಳೆ ವಿಫಲವಾದರೆ ಬರಗಾಲ
  • ಮಳೆ ಹೆಚ್ಚಾದರೆ ಪ್ರವಾಹ, ಪ್ರಾಣ ಹಾಗೂ ಆಸ್ತಿ ಹಾನಿ – ಮಾನ್ಸೂನ್ ಅನಿಶ್ಚಿತ ಮತ್ತು ಸಮಾನ ಹಂಚಿಕೆ ಇಲ್ಲ.

22. ಭಾರತದಲ್ಲಿ ಉಂಟಾಗುತ್ತಿರುವ ಶಕ್ತಿ ಸಂಪನ್ಮೂಲಗಳ ಕೊರತೆಯನ್ನು ನೀಗಿಸಲು ಹಲವಾರು ಪರಿಹಾರಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ. ಏಕೆ?

  • ಮುಗಿದು ಹೋಗುವ ಸಂಪನ್ಮೂಲಗಳ ಸಂರಕ್ಷಣೆ
  • ಅಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳನ್ನು ಹೆಚ್ಚಾಗಿ ಬಳಸುವುದು ಹಾಗೂ ಪ್ರೋತ್ಸಾಹಿಸುವುದು.
  • ಮಾಲಿನ್ಯ
  • ಜಲವಿದ್ಯುತ್ ಉತ್ಪಾದನೆಗೆ ಪ್ರಮುಖ್ಯತೆ
  • ಸಾಂಪ್ರದಾಯಿಕ ಸಂಪನ್ಮೂಲಗಳ ಕೊರತೆ
  • ಬದಲಿ ಸ್ಥಳೀಯ ಸಂಪನ್ಮೂಲಗಳ ಬಳಕೆ
  • ಮಿತ ಬಳಕೆಗೆ ತಿಳುವಳಿಕೆ ನೀಡುವುದು
  • ನಿರುಪಯುಕ್ತ ವಸ್ತುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವುದು

23 . ‘ಗ್ರಾಮೀಣ ಜನರು ನಗರಗಳಿಗೆ ವಲಸೆ ಹೋಗುವುದುನ್ನು ತಪ್ಪಿಸಬಹುದಾಗಿದೆ’ ಹೇಗೆ?

  • ಶಿಕ್ಷಣ, ತರಬೇತಿ, ಆರೋಗ್ಯ, ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವುದು.
  • ಜ್ಞಾನ, ಕೌಶಲ್ಯ, ದುಡಿಯುವ ಸಾಮರ್ಥ್ಯ ಹೆಚ್ಚಿಸುವುದು
  • ಕೃಷಿಯ ಜೊತೆಗೆ ಪಶುಪಾಲನೆ, ಮೀನುಗಾರಿಕೆ ರೇಷ್ಮೆ ಕೃಷಿ, ಕೋಳಿ ಸಾಕಣೆ ಮುಂತಾದವುಗಳ ಅಭಿವೃದ್ಧಿ.
  • ಕೃಷಿಯನ್ನು ಲಾಭದಾಯಕ, ಆಕರ್ಷಕ ಉದ್ಯೋಗವನ್ನಾಗಿ ಅಭಿವೃದ್ಧಿಪಡಿಸುವುದು.
  • ಎ.ಪಿ.ಜೆ. ಅಬ್ದುಲ್ ಕಲಾಮರ PURA ಯೋಜನೆ.

24. ಹಣದ ಉಳಿತಾಯಕ್ಕೆ ಅಂಚೆ ಕಛೇರಿಗಳು ಹೇಗೆ ಸಹಾಯಕವಾಗಿವೆ?

  • ರಾಷ್ಟ್ರೀಯ ಉಳಿತಾಯ ಪತ್ರ
  • ಅಂಚೆ ಉಳಿತಾಯ ಖಾತೆ
  • ಕಿಸಾನ್ ವಿಕಾಸ ಪತ್ರ
  • ಮಾಹೆಯಾನ ಠೇವಣಿ ತೀರು
  • ಅಂಚೆ ವಿಮೆ
  • ನಿವೃತ್ತಿ ವೇತನ
  • ಹಣ ವರ್ಗಾವಣೆ

9×3=27

25. ಗ್ರಾಹಕರಿಗೆ ಬ್ಯಾಂಕುಗಳು ಹೇಗೆ ಸೇವೆ ಸಲ್ಲಿಸುತ್ತವೆ?

  • ಜಮಾ ಕಾರ್ಡುಗಳನ್ನು ಕೊಡುವುದು
  • ಖಾಸಗಿ ಸಾಲಗಳು
  • ಮನೆ ಕಟ್ಟಲು / ವಾಹನ ಖರೀದಿಸಲು ಸಾಲ
  • ಪರಸ್ಪರ, ನಿಧಿಗಳನ್ನು ನಿರ್ವಹಿಸುವುದು
  • ವ್ಯಾಪಾರಕ್ಕೆ ಬೇಕಾದ ಸಾಲಗಳು
  • ಭದ್ರತಾ / ರಕ್ಷಣಾ ಕಪಾಟುಗಳನ್ನು ಕೊಡುವುದು
  • ಡೆಬಿಟ್ ಕಾರ್ಡ್
  • ಭರವಸೆ ಸೇವೆಗಳು
  • ಸಹಿಗಳಿಗೆ ಜವಾಬ್ದಾರಿ ಹಾಕುವುದು

ಅಥವಾ

ಒಬ್ಬನು ಉದ್ಯಮಶೀಲನಾಗಲು ಯಾವ ಗುಣಗಳನ್ನು ಹೊಂದಿರಬೇಕು?

  • ಸೃಜನಾತ್ಮಕತೆ
  • ಕ್ರಿಯಾತ್ಮಕ
  • ಗುಂಪು ಕಟ್ಟುವುದು
  • ಸಮಸ್ಯೆಯ ಪರಿಹಾರ
  • ನಷ್ಟ ಭರಿತಕ್ಕೆ ಸಿದ್ದ
  • ವಚನ ಬದ್ಧತೆ
  • ಹೊಸ ಪದ್ಧತಿಯನ್ನು ರೂಢಿಗೆ ತರುವುದು
  • ನಾಯಕತ್ವ
  • ಪ್ರಚೋದನೆಯ ಸಾಧನೆ’
  • ಗುರಿ ಮುಟ್ಟುವಿಕೆ
  • ನಿರ್ಧಾರಗಳನ್ನು ಕೈಗೆತ್ತಿಕೊಳ್ಳುವುದು

26. ಬಕ್ಸಾರ್ ಕದನವು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಮೇಲೆ ಬೀರಿದ ಪರಿಣಾಮಗಳೇನು?

  • ಬಂಗಾಳದ ಮೇಲಿನ ‘ದಿವಾನಿ’ ಹಕ್ಕು ಈಸ್ಟ್ ಇಂಡಿಯಾ ಕಂಪನಿಗೆ
  • ಷಾ ಆಲಂ ವಾರ್ಷಿಕ 26 ಲಕ್ಷ ರೂಪಾಯಿಗಳನ್ನು ಪಡೆದು ಬಂಗಾಳದ ಮೇಲಿನ ಹಕ್ಕನ್ನೆಲ್ಲ ಬ್ರಿಟಿಷರಿಗೆ ಬಿಟ್ಟುಕೊಟ್ಟನು.
  • ಫೂಜ್ ಉದ್ – ದೌಲನು ಕಂಪನಿಗೆ ಯುದ್ಧ ನಷ್ಟ ಪರಿಹಾರ 50 ಲಕ್ಷ ರೂಪಾಯಿ ಕೊಡಬೇಕಾಯಿತು.
  • ಬಂಗಾಳದ ಆಡಳಿತ ಕಂಪನಿಯು ನಿರ್ವಹಿಸತೊಡಗಿತು
  • ಬ್ರಿಟಿಷರು ಬಂಗಾಳ, ಬಿಹಾರ, ಒರಿಸ್ಸಾದ ನಿಜವಾದ ಒಡೆಯರಾದರು
  • ದ್ವಿಪ್ರಭುತ್ವ
  • ಬ್ರಿಟಿಷರಿಗೆ ವಾಣಿಜ್ಯ ಹಿತಾಸಕ್ತಿ ಕಾಪಾಡಿಕೊಳ್ಳಲು ಸಾಧ್ಯವಾಯಿತು.
  • ರಾಜಕೀಯ ಪರಮಾಧಿಕಾರ

ಅಥವಾ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಹೋರಾಟದ ವಿಧಾನಗಳು ಹೇಗೆ ಭಿನ್ನವಾಗಿದ್ದವು?

  • ಪೂರ್ಣ ಸ್ವಾತಂತ್ರ್ಯದ ಕನಸನ್ನು ಕಂಡಿದ್ದರು
  • ಬ್ರಿಟಿಷರನ್ನು ಹಿಂಸಾತ್ಮಕ ಮಾರ್ಗದಿಂದ ಮಾತ್ರ ಓಡಿಸಬಹುದೆಂದು ನಂಬಿದ್ದರು.
  • ರಹಸ್ಯ ಸಂಘಗಳನ್ನು ಸ್ಥಾಪಿಸಿದರು.
  • ಹಣಕಾಸು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದರು
  • ಅನುಶೀಲನ ಸಮಿತಿ
  • ಅಭಿನವ ಭಾರತ
  • ಬಾಂಬು ಮತ್ತು ಬಂದೂಕಗಳ ಪ್ರಯೋಗ
  • ಜನರಿಗೆ ತರಬೇತಿ ನೀಡಿದ್ದರು

27. ಸಾರಿಗೆಯು ಒಂದು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ನಿರ್ವಹಿಸುವ ಪಾತ್ರ ಮಹತ್ವದ್ದಾಗಿದೆ’ ಹೇಗೆ?

  • ವಸ್ತು ಮತ್ತು ಸೇವೆಗಳನ್ನು ಅವಶ್ಯವಿರುವೆಡೆಗೆ ಸಾಗಿಸಲು
  • ವ್ಯವಸಾಯದ ಅಭಿವೃದ್ಧಿಗೆ ಸಹಾಯಕ
  • ಕೈಗಾರಿಕೆಗಳಿಗೆ ಸಹಾಯಕ
  • ಗಣಿಗಾರಿಕೆಗೆ ಸಹಾಯಕ
  • ಅರಣ್ಯಗಾರಿಕೆಗೆ ಸಹಾಯಕ
  • ಮೀನುಗಾರಿಕೆಗೆ ಸಹಾಯಕ
  • ಹೈನುಗಾರಿಕೆಗೆ ಸಹಾಯಕ
  • ಮಾರುಕಟ್ಟೆಗಳೊಡನೆ ಸಂಪರ್ಕ
  • ತ್ವರಿತಗತಿಯ ಆರ್ಥಿಕ ಅಭಿವೃದ್ಧಿಗೆ ಸಹಾಯಕ
  • ಶೀಘ್ರಗತಿಯ ಪ್ರಸರಣ
  • ಸೈನ್ಯದ ರವಾನೆಗೆ

ಅಥವಾ

‘ಭಾರತದ ಕೈಗಾರಿಕೆಗಳ ಸ್ಥಾನೀಕರಣವು ಹಲವು ಅಂಶಗಳಿಂದ ಪ್ರಭಾವಿತವಾಗಿದೆ’ ಹೇಗೆ?

  • ಕಚ್ಚಾ ವಸ್ತು
  • ಶಕ್ತಿ ಸಂಪನ್ಮೂಲ
  • ಮಾರುಕಟ್ಟೆ
  • ಸಂಚಾರ ಸೌಲಭ್ಯ
  • ಕಾಮಿಕರ ಪೂರೈಕೆ
  • ಬಂದರುಗಳ ಸೌಲಭ್ಯ
  • ಭೂಮಿಯ ದೊರೆಯುವಿಕೆ
  • ತಾಂತ್ರಿಕತೆ
  • ಸರ್ಕಾರದ ನೀತಿ ನಿಯಮ
  • ಸೂಕ್ತವಾದ ವಾಯುಗುಣ
  • ಬಂಡವಾಳ
  • ನೀರು
  • ಮೂಲಭೂತ ಸೌಕರ್ಯಗಳು

28. ಸಾರ್ವಜನಿಕ ಹಣಕಾಸಿನ ಮಹತ್ವವನ್ನು ವಿವರಿಸಿ.

  • ದೇಶದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟು ನಿರ್ವಹಿಸಲ್ಪಡುತ್ತದೆ
  • ನೈಸರ್ಗಿಕ ಸಂಪತ್ತು, ಶ್ರಮ, ಭೌತಿಕ, ಬಂಡವಾಳ ಸಮರ್ಪಕವಾಗಿ ಹಂಚಿಕೆಯಾಗಲು ಸಹಾಯ
  • ಉತ್ಪಾದನೆ ಗರಿಷ್ಠಮಟ್ಟಕ್ಕೆ ಹೆಚ್ಚಿಸಲು
  • ಆದಾಯ ಎಲ್ಲಾ ಪ್ರಜೆಗಳಲ್ಲಿ ಸಮನಾಗಿ ಹಂಚಿಕೆಯಾಗಲು
  • ಜನರು ನೆಮ್ಮದಿಯಿಂದ ಬದುಕಲು
  • ದೇಶದ ಆರ್ಥಿಕ ಅಭಿವೃದ್ಧಿ
  • ಬಡತನ ನಿರುದ್ಯೋಗ ಹೋಗಲಾಡಿಸಲು
  • ಆರ್ಥಿಕ ಏರಿಳಿತ ನಿಯಂತ್ರಣ
  • ಆರ್ಥಿಕ ಸ್ಥಿರತೆ

ಅಥವಾ

ಸುಗ್ಗಿ ಪೂರ್ವ ಹಾಗೂ ಸುಗ್ಗಿ ನಂತರದೆ ತಂತ್ರಜ್ಞಾನ ಹಸಿರು ಕ್ರಾಂತಿಯನ್ನು ಹೇಗೆ ಉಂಟುಮಾಡಿತು? ವಿವರಿಸಿ.

  • ಕೃಷಿ ಉತ್ಪಾದನೆಯಲ್ಲಿ ಬಳಸಲಾದ ಸುಧಾರಿತ ತಂತ್ರಜ್ಞನ
  • ಹೆಚ್ಚು ಇಳುವರಿ ಬೀಜಗಳು
  • ರಾಸಯನಿಕ ಗೊಬ್ಬರ
  • ಕ್ರಿಮಿನಾಶಕಗಳು
  • ನೀರಾವರಿ
  • ಸುಗ್ಗಿ ನಂತರದ ತಂತ್ರಜ್ಞಾನ
  • ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟದಲ್ಲಿ ಬಳಕೆಗೆ ತರಲಾದ ಸುಧಾರಿತ ತಂತ್ರಜ್ಞಾನ
  • ಕೃಷಿ ಮಾರುಕಟ್ಟೆ
  • ಉಗ್ರಾಣಗಳು
  • ಶೈತ್ಯಾಗಾರ
  • ಸಂಸ್ಕರಿಸಿ ವಿವಿಧ ಉತ್ಪನ್ನಗಳ ತಯಾರಿ

29. ‘ಮೈಸೂರು ಸಂಸ್ಥಾನದ ಅಭಿವೃದ್ಧಿಯಲ್ಲಿ ದಿವಾನ್ ಕೆ. ಶೇಷಾದ್ರಿ ಅಯ್ಯರ್ ಪ್ರಮುಖ ಪಾತ್ರವಹಿಸಿದ್ದರು’ ಸೃಷ್ಟಿಕರಿಸಿ.

  • ರಾಜ್ಯದ ಸಮಸ್ತ ಸಮಸ್ಯೆಗಳ ಅರಿವು
  • ರಾಜ್ಯದ ಹಣಕಾಸಿನ ಸ್ಥಿತಿ ಉತ್ತಮಗೊಳಿಸಿದರು
  • ರೈಲು ಮಾರ್ಗದ ರಚನೆ
  • ಸಿವಿಲ್ ಸರ್ವಿಸ್ ಪರೀಕ್ಷೆ ಪ್ರಾರಂಭಿಸಿದರು
  • ನೀರಾವರಿ ಬೇಸಾಯಕ್ಕೆ ಗಮನ
  • ಮಹಾರಾಣಿ ಬಾಲಿಕಾ ಪ್ರೌಢಶಾಲೆ ಸ್ಥಾಪನೆ
  • ಗ್ರಾಮೀಣ ಮಕ್ಕಳ / ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಗಮನ

30. ‘ಆ್ಯನಿ ಬೆಸೆಂಟ್ ರವರು ಥಿಯೋಸಾಫಿಕಲ್ ಸೊಸೈಟಿಯ ಕಾರ್ಯಚಟುವಟಿಕೆಗಳಿಗೆ ನವ ಚೈತನ್ಯ ನೀಡಿದರು.’ ದೃಢೀಕರಿಸಿ

  • ಭಾರತದಲ್ಲಿ ಥಿಯೋಸಾಫಿಕಲ್ ಸೊಸೈಟಿಯ ಕಾರ್ಯ ಚಟುವಟಿಕೆಗಳ ಪ್ರಾರಂಭ.
  • ಭಾರತೀಯ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸಿದರು
  • ಸಮಾನತೆ ಸಾಧಿಸಲು ಪ್ರಯತ್ನಿಸಿದರು
  • ವಿಶ್ವ ಸೋದರತೆ
  • ಸಮಾಜದಲ್ಲಿ ಸಾಮರಸ್ಯ
  • ಸ್ವಾತಂತ್ರ್ಯ ಚಳವಳಿಗೆ ವ್ಯಾಪಕ ಬೆಂಬಲ
  • ನ್ಯೂ ಇಂಡಿಯಾ ಪತ್ರಿಕೆ
  • ಹೋಂ ರೂಲ್ ಚಳವಳಿಯ ಪ್ರಾರಂಭ
  • ಕಾಂಗ್ರೆಸ್ ಅಧಿವೇಶನ ಅಧ್ಯಕ್ಷತೆ

31. “ರಷ್ಯಾದೊಂದಿಗೆ ಭಾರತವು ಮೊದಲಿನಿಂದಲೂ ಉತ್ತಮ ಸಂಬಂಧವನ್ನು ಹೊಂದಿದೆ” ವಿವರಿಸಿ.

  • ಅಲಿಪ್ತ ನೀತಿಯ ಹೊರತಾಗಿಯೂ ಉತ್ತಮ ಬಾಂಧವ್ಯ
  • ರಾಜಕೀಯ ಆರ್ಥಿಕ ಕ್ಷೇತ್ರಗಳಲ್ಲಿ ಉತ್ತಮ ಸಹಕಾರ
  • ಚೈನಾ ದಾಳಿಯನ್ನು ಖಂಡಿಸಿತು
  • ಗೋವಾ ವಿಮೋಚನೆಗೆ ಸಹಕರಿಸಿತು
  • ತಾಸ್ಕೆಂಟ್ ಒಪ್ಪಂದಕ್ಕೆ ಸಹಕಾರ
  • 20 ವರ್ಷಗಳ ಶಾಂತಿ, ಮೈತ್ರಿ ಹಾಗೂ ಸಹಕಾರ ಒಪ್ಪಂದ
  • ಭಿಲೈ ಹಾಗೂ ಬೊಕಾರೋ ಉಕ್ಕಿನ ಕಾರ್ಖಾನೆಗಳಿಗೆ ಸಹಕಾರ
  • ಕೈಗಾರಿಕೆ ಮತ್ತು ವಾಣಿಜ್ಯ ಬೆಳವಣಿಗೆಗೆ ಸಹಕಾರ
  • ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವಕ್ಕೆ ಪ್ರತಿಪಾದನೆ

32. ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಕಂಡು ಬಂದಿದೆ. ಏಕೆ?

  • ಅತಿಯಾದ ಜನಸಂಖ್ಯೆ
  • ಯಾಂತ್ರೀಕರಣ
  • ಅತಿಯಾದ ಶ್ರಮ ವಿಭಜನೆ
  • ಸಾಮಾಜಿಕ ಅಸಮಾನತೆ
  • ಬಂಡವಾಳದ ಕೊರತೆ
  • ಅನಕ್ಷರತೆ
  • ಕೌಶಲ್ಯಾಧಾರಿತ ಶಿಕ್ಷಣ ಕೊರತೆ

33. ನಿತ್ಯ ಹರಿದ್ವರ್ಣ ಅರಣ್ಯಗಳು ಮರುಭೂಮಿ ಅರಣ್ಯಗಳಿಗಿಂತ ಹೇಗೆ ಭಿನ್ನವಾಗಿವೆ?

ನಿತ್ಯಹರಿದ್ವರ್ಣ ಅರಣ್ಯಗಳು:

  • ವಾರ್ಷಿಕ 250 ಸೆಂ.ಮೀ. ಗಿಂತ ಹೆಚ್ಚು ಮಳೆ
  • ಸಮುದ್ರಮಟ್ಟದಿಂದ 900 ಮೀ. ಗಳಿಗಿಂತ ಕಡಿಮೆ ಎತ್ತರದ ಪ್ರದೇಶಗಳಲ್ಲಿ
  • ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ ಅಸ್ಸಾಂ, ಮೇಘಾಲಯ, ತ್ರಿಪುರಾ, ಮಣಿಪುರ, ನಾಗಾಲ್ಯಾಂಡ್, ಅಂಡಮಾನ್
  • ನಿಕೋಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಕಂಡುಬರುತ್ತವೆ.
  • ವರ್ಷವೆಲ್ಲಾ ಹಸಿರಾಗಿರುತ್ತವೆ.

ಮರುಭೂಮಿ ಅರಣ್ಯಗಳು :

  • ವಾರ್ಷಿಕ 50 ಸೆಂ. ಮೀ. ಗಿಂತ ಕಡಿಮೆ ಮಳೆ
  • ರಾಜಸ್ಥಾನ, ಪಂಜಾಬ್, ಹರಿಯಾಣ, ಗುಜರಾತ್‌ಗಳಲ್ಲಿ ಕಂಡುಬರುತ್ತವೆ.
  • ಆಳವಾದ ಬೇರುಗಳನ್ನು ಹೊಂದಿವೆ
  • ಕುರುಚಲ ಜಾತಿಯ ಸಸ್ಯ ಮುಳ್ಳು ಕಂಟಿಗಳಿಂದ ಕೂಡಿರುತ್ತವೆ
  • ಕಳ್ಳಿ ಸಸ್ಯವರ್ಗ (ಝರೋಫೈಟ್‌ಗಳು)

4×4=16

34. ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ವಿವರಿಸಿ.

  • ರೌಲತ್ ಕಾಯ್ದೆಯ ವಿರುದ್ಧ ಅಮೃತಸರ್‌ನಲ್ಲಿ ಚಳವಳಿ
  • ಡಯ‌ರ್ ಸೇನಾಡಳಿತ ಹೇರಿದ
  • ಸಭೆಗಳನ್ನು ನಿಷೇಧಿಸಿದೆ
  • ಹೋರಾಟಗಾರರಿಗೆ ನಿಷೇಧದ ಬಗ್ಗೆ ತಿಳುವಳಿಕೆ ಇರಲಿಲ್ಲ.
  • 20,000 ಜನ ಪ್ರತಿಭಟನಾ ಸಭೆಯಲ್ಲಿ ಸೇರಿದರು.
  • ಯಾವ ಮುನ್ಸೂಚನೆ ನೀಡದೆ ಗೂಡಿನ ಮಳೆಗರೆದರು
  • 379 ಜನ ಪ್ರಾಣ ಕಳೆದುಕೊಂಡರು
  • ಸಹಸ್ರಾರು ಜನ ಗಾಯಗೊಂಡರು
  • ಸರ್ಕಾರ ವಿಚಾರಣೆಗಾಗಿ ಹಂಟರ್ ಆಯೋಗವನ್ನು ನೇಮಿಸಿತು.

ಅಥವಾ

ಭಾರತದಲ್ಲಿ ಬ್ರಿಟಿಷ್ ಶಿಕ್ಷಣದ ಪರಿಣಾಮಗಳನ್ನು ವಿವರಿಸಿ.

  • ಆಧುನಿಕತೆ, ಜಾತ್ಯತೀತತೆ, ಪ್ರಜಾಪ್ರಭುತ್ವ, ವೈಜ್ಞಾನಿಕ ಚಿಂತನೆ.
  • ರಾಷ್ಟ್ರೀಯವಾದಿ ದೃಷ್ಟಿಕೋನಗಳ ಬೆಳವಣಿಗೆ.
  • ಸ್ಥಳೀಯ ಭಾಷೆ, ಸಾಹಿತ್ಯಗಳಿಗೆ ಪ್ರೋತ್ಸಾಹ
  • ಆಲೋಚನಾ ಕ್ರಮದಲ್ಲಿ ಏಕತೆ
  • ವೃತ್ತಪತ್ರಿಕೆಗಳು ಪ್ರಾರಂಭವಾದವು
  • ವಿಮರ್ಶಾತ್ಮಕ ಅಭಿಪ್ರಾಯ
  • ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು ಹುಟ್ಟಿಕೊಂಡವು.
  • ಜೆ.ಎಸ್, ಮಿಲ್, ರೂಸೋ, ಮಂಟೆಸ್ಕೊ ಚಿಂತನೆಯಲ್ಲಿ ನಾವಿನ್ಯತೆ ತಂದರು.
  • ‘ಜಗತ್ತಿನ ಸ್ವಾತಂತ್ರ್ಯ ಚಳವಳಿಗಳು ಭಾರತೀಯರ ಮೇಲೆ ಪ್ರಭಾವ ಬೀರಿದವು, ಭಾರತೀಯರಿಗೆ ತಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ಅರಿವಾಯಿತು.
  • ಹೊಸ ತಲೆಮಾರಿನ ಸೃಷ್ಟಿ

35.‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ವಿಫಲವಾಯಿತು.” ಏಕೆ?

  • ಇಡೀ ದೇಶವನ್ನು ವ್ಯಾಪಿಸಿರಲಿಲ್ಲ.
  • ಕೆಲವರ ಹಿತಾಸಕ್ತಿ ಹಕ್ಕುಗಳಿಗಾಗಿ ನಡೆದಿತ್ತು.
  • ಯೋಜಿತ ಹೋರಾಟವಾಗಿರಲಿಲ್ಲ
  • ಅನಿರೀಕ್ಷಿತ ಕಾರಣಗಲಿಂದ ಪ್ರೇರೇಪಿತವಾಗಿತ್ತು
  • ಬ್ರಿಟಿಷ್ ಸೈನಿಕರಲ್ಲಿ ಒಗ್ಗಟ್ಟು
  • ಭಾರತೀಯ ಸೈನಿಕರಲ್ಲಿ ಒಕ್ಕಟ್ಟಿನ ಕೊರತೆ
  • ಸೂಕ್ತ ಮಾರ್ಗದರ್ಶನದ ಕೊರತೆ
  • ನಿಶ್ಚಿತ ಗುರಿ ಇರಲಿಲ್ಲ
  • ನಾಯಕತ್ವದ ಕೊರತೆ
  • ಶಿಸ್ತಿನ ಕೊರತೆ
  • ಹಲವು ರಾಜರು ಬ್ರಿಟಿಷರಿಗೆ ತೋರಿದ ನಿಷ್ಠೆ
  • ಹೋರಾಟಕ್ಕೆ ಹಲವು ರಜರು ಬೆಂಬಲಿಸಲಿಲ್ಲ
  • ಲೂಟಿ ದರೋಡೆಗಳಿಂದ ಜನರ ವಿಶ್ವಾಸ ಕಳೆದುಕೊಂಡರು.

36. ‘ಭಾರತದಲ್ಲಿ ಮಹಿಳೆಯರ ಸ್ಥಾನಮಾನ ಹಿಂದೆಂದಿಗಿಂತ ಉತ್ತಮವಾಗುತ್ತಿದೆ’ ದೃಢೀಕರಿಸಿ.

  • ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಾರಂಭಿಸಿದೆ
  • ಮಹಿಳಾ ಶಿಕ್ಷಣ
  • ಬಾಲ್ಯವಿವಾಹ ನಿಷೇಧ ಕಾಯ್ದೆ
  • ವರದಕ್ಷಿಣೆ ನಿಷೇಧ ಕಾಯ್ದೆ
  • ಮಹಿಳಾ ಶಕ್ತಿ ಕಾರ್ಯಕ್ರಮ
  • ಸಾಲ ಸೌಲಭ್ಯ – ಸಬ್ಸಿಡಿ
  • ಮಹಿಳಾ ಮಂಡಲ
  • ಯುವತಿ ಮಂಡಲಗಳು
  • ಸ್ತ್ರೀ ಶಕ್ತಿ ಸಂಘಗಳು
  • ಸ್ವ – ಸಹಾಯ ಸಂಘಗಳು
  • ಮಹಿಳಾ ಸಹಕಾರಿ ಸಂಘ
  • ಮಹಿಳಾ ಆಯೋಗ
  • ಮಹಿಳಾ ಮೀಸಲಾತಿ

37. ‘ಚಂಡಮಾರುತಗಳು ವಿಧ್ವಂಸಕಾರಿಗಳು’ ದೃಢೀಕರಿಸಿ.

  • ತುಂಬಾ ವಿನಾಶಕಾರಿ
  • ಚಂಡಮಾರುತ ಅಪ್ಪಳಿಸಿದ ಪ್ರದೇಶದ ಜನಜೀವನ ಸಂಪೂರ್ಣ ಮಾರ್ಪಾಡೆ
  • ಅಪಾರ ಪ್ರಮಾಣದ ಸಾವು
  • ಒಳನಾಡಿನ ಜಲರಾಶಿಗಳು ಲವಣಯುಕ್ತ
  • ಬೆಳೆಗಳು ಸಂಪೂರ್ಣ ನಾಶ
  • ಸಾರಿಗೆ ಸಂಪರ್ಕ ಅಸ್ತವ್ಯಸ್ತ
  • ವಿದ್ಯುತ್ ಸೌಕರ್ಯ ಅಸ್ತವ್ಯಸ್ತ
  • ಜನಜೀವನ ಅಸ್ತವ್ಯಸ್ತ
  • ಸಾಂಕ್ರಮಿಕ ರೋಗಗಳು
  • ಹೆಚ್ಚಿನ ಪ್ರಮಾಣದ ಹಾನಿ

38. ಭಾರತದ ನಕ್ಷೆಯನ್ನು ಬರೆದು, ಅದರಲ್ಲಿ ಈ ಕೆಳಗಿನವುಗಳನ್ನು ಗುರುತಿಸಿ : 1+4=5

a) 23 ನೇ ಉತ್ತರ ಆಕ್ಷಾಂಶ

b) ನರ್ಮದಾ ನದಿ

c) ವಿಶಾಖ ಪಟ್ಟಣಂ

d) ಅಮೃತಸರ್

Leave a Reply

Your email address will not be published. Required fields are marked *