10ನೇ ತರಗತಿ ಗಣಿತ ವಾರ್ಷಿಕ ಪರೀಕ್ಷಾ ಪ್ರಶ್ನೆಪತ್ರಿಕೆ ಮಾರ್ಚ್ – 2020, SSLC Annual Exam Question Paper 2020 (ಉತ್ತರಸಹಿತ) Karnataka SSLC Maths Question Papers With Answers Pdf SSLC Maths Previous Year Question Papers with Answers Pdf Download karnataka sslc question papers with answers pdf maths karnataka sslc maths question papers with answers pdf download kannada 10ನೇ ತರಗತಿ ಗಣಿತ ಪ್ರಶ್ನೆ ಪತ್ರಿಕೆ ಪ್ರಶ್ನೆ ಪತ್ರಿಕೆ ನೀಲನಕ್ಷೆ sslc annual exam question paper karnataka state syllabus kannada medium karnataka sslc question papers with answers pdf kannada medium 10th board papers – karnataka state board pdf

SSLC Annual Exam Question Paper 2020
I. ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ. ಕ್ರಮಾಕ್ಷರದೊಡನೆ ಪೂರ್ಣ ಉತ್ತರವನ್ನು ಬರೆಯಿರಿ. 8 x 1 = 8
1. a1x + b1y + c₁ = 0 ಮತ್ತು a2x + b2y + c2 = 0, ಜೋಡಿ ರೇಖಾತ್ಮಕ ಸಮೀಕರಣ . a1/a2 ≠ b1/b2 ಆದರೆ
(A) ಸಮೀಕರಣಗಳಿಗೆ ಪರಿಹಾರಗಳು ಇರುವುದಿಲ್ಲ.
(B) ಸಮೀಕರಣಗಳು ಅನನ್ಯ ಪರಿಹಾರವನ್ನು ಹೊಂದಿರುತ್ತವೆ.
(C) ಸಮೀಕರಣಗಳು ಮೂರು ಪರಿಹಾರಗಳನ್ನು ಹೊಂದಿರುತ್ತವೆ.
(D) ಸಮೀಕರಣಗಳು ಅಪರಿಮಿತ ಸಂಖ್ಯೆಯ ಪರಿಹಾರಗಳನ್ನು ಹೊಂದಿರುತ್ತವೆ.
ಉತ್ತರ:
(B) ಸಮೀಕರಣಗಳು ಅನನ್ಯ ಪರಿಹಾರವನ್ನು ಹೊಂದಿರುತ್ತವೆ.
2. ಒಂದು ಸಮಾಂತರ ಶ್ರೇಢಿಯಲ್ಲಿ an = 2n+ 1, ಆದಾಗ ಆ ಶ್ರೇಢಿಯ ಸಾಮಾನ್ಯ ವ್ಯವಹಾರ
(A) 0 (B) 1 (C) 2 (D) 3
ಉತ್ತರ:
(C) 2
3. ರೇಖಾತ್ಮಕ ಸಮೀಕರಣದ ಡಿಗ್ರಿ (ಮಹತ್ತಮ ಘಾತ)
(A) 0 (B) 1 (C) 2 (D) 3
ಉತ್ತರ:
(B) 1
4. 13 sinθ = 12, ಆದರೆ 4 cosecθ ಬೆಲೆ

ಉತ್ತರ:
(D) 13/12
5. △POQ ∼ △SOR ಮತ್ತು PQ:RS = 1:2, OP:OS

(A) 1:2 (B) 2:1 (C) 3:1 (D) 1:3
ಉತ್ತರ:
(A) 1:2
6. ವೃತ್ತದ ಮೇಲಿನ ಒಂದು ಬಿಂದುವಿನ ಮೂಲಕ ಹಾದುಹೋಗುವ ನೇರ ರೇಖೆಯು
(A) ವೃತ್ತ ಸ್ಪರ್ಶಕ (B) ಒಂದು ಛೇದಕ (C) ತ್ರಿಜ್ಯ (D) ಒಂದು ಅಡ್ಡ
ಉತ್ತರ:
(A) ವೃತ್ತ ಸ್ಪರ್ಶಕ
7. ತ್ರಿಜ್ಯ ಮತ್ತು ಕೋನ 0 ಹೊಂದಿರುವ ವೃತ್ತದ ವಲಯದ ಒಂದು ಕಂಸದ ಉದ್ದವು

ಉತ್ತರ:

8. ಒಂದು ವೃತ್ತಾಕಾರದ ಸಿಲಿಂಡರಿನ ಪಾದದ ವಿಸ್ತೀರ್ಣ 22 cm² ಮತ್ತು ಅದರ ಎತ್ತರ 10cm, ಆದಾಗ ಆ ಸಿಲಿಂಡರಿನ ಘನಫಲ.
(A) 2200 cm² (B) 2200 cm³ (C) 220 cm³ (D) 220 cm²
ಉತ್ತರ:
(C) 220 cm³
II. ಕೆಳಗಿನವುಗಳಿಗೆ ಉತ್ತರಿಸಿ 1 x 8 = 8
9. 23/20 ಭಿನ್ನರಾಶಿಯ ಛೇದವನ್ನು 2n x 5m ರೂಪಕ್ಕೆ ತಂದು ಈ ಭಿನ್ನರಾಶಿಯು ಅಂತ್ಯಗೊಳ್ಳುವ ಅಥವಾ ಅಂತ್ಯಗೊಳ್ಳದ ಆವರ್ತವಾಗುವ ದಶಮಾಂಶ ವಿಸ್ತರಣೆ ಹೊಂದಿದೆಯೇ ಬರೆಯಿರಿ.
ಉತ್ತರ:

10. ಕೊಟ್ಟಿರುವ ನಕ್ಷೆಯು y = p(x) ಬಹುಪದೋಕ್ತಿಯನ್ನು ಸೂಚಿಸುತ್ತದೆ p(x) ಹೊಂದಿರುವ ಶೂನ್ಯತೆಗಳ ಶೂನ್ನತೆಗಳ ಸಂಖ್ಯೆ ಬರೆಯಿರಿ.
ಉತ್ತರ:

p(x) ಹೊಂದಿರುವ ಶೂನ್ಯತೆಗಳ ಸಂಖ್ಯೆ 3
11. tan 450 + cot 450 ನ ಬೆಲೆಯನ್ನು ಕಂಡುಹಿಡಿಯಿರಿ.
ಉತ್ತರ:
tan 450 + cot 450 = 1 + 1 = 2
12. (x1, y1) ಮತ್ತು (x2 ,y2 ) ಈ ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯ ನಿರ್ದೇಶಾಂಕಗಳನ್ನು ಕಂಡುಹಿಡಿಯಿರಿ.
ಉತ್ತರ:

13. ಮೂಲ ಸಮಾನುಪಾತತೆಯ ಪ್ರಮೇಯವನ್ನು ನಿರೂಪಿಸಿ.
ಉತ್ತರ:
“ತ್ರಿಭುಜದ ಎರಡು ಬಾಹುಗಳನ್ನು ಎರಡು ವಿಭಿನ್ನ ಬಿಂದುಗಳಲ್ಲಿ ಛೇದಿಸುವಂತೆ ಒಂದು ಬಾಹುವಿಗೆ ಸಮಾನಾಂತರವಾಗಿ ಎಳೆದ ಸರಳರೇಖೆಯು ಉಳಿದೆರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ.”
14. ಚಿತ್ರದಲ್ಲಿ AB ಮತ್ತು ACಗಳು O ಕೇಂದ್ರವಿರುವ ವೃತ್ತಕ್ಕೆ A ಬಿಂದುವಿನಿಂದ ಸ್ಪರ್ಶಕಗಳು ∠BOC = 1300 ಆದರೆ, ∠BACಯನ್ನು ಕಂಡುಹಿಡಿಯಿರಿ.

ಉತ್ತರ:
∠BAC = 1800 – 130 = 500

ಉತ್ತರ:

16. ತ್ರಿಜ್ಯ ‘r’ ಮಾನಗಳು ಮತ್ತು ಓರೆ ಎತ್ತರ ‘l’ ಮಾನಗಳು ಇರುವ ಶಂಕುವಿನ ಪಾರ್ಶ್ವ ವಿಸ್ತೀರ್ಣವನ್ನು ಕಂಡುಹಿಡಿಯುವ ಸೂತ್ರವನ್ನು ಬರೆಯಿರಿ.
ಉತ್ತರ:
πr(r + l) ಅಥವಾ πrl + πr2
III. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ 8 x 2=16
17. ಬಿಡಿಸಿ: 2x + y = 11
x + y = 8
ಉತ್ತರ:

18. 5 + 8 + 11 +….. 10 ಪದಗಳವರೆಗಿನ ಮೊತ್ತವನ್ನು ಸೂತ್ರ ಉಪಯೋಗಿಸಿರಿ.
ಉತ್ತರ:

19. ರೇಖಾತ್ಮಕ ಸಮೀಕರಣಗಳ ಜೋಡಿಗಳು 2x – 3y = 8 ಮತ್ತು 2(k – 4)x – ky = k + 3 ಅಸ್ಛಿರವಾಗಿದ್ದರೆ K ಯ ಬೆಲೆಯನ್ನು ಕಂಡುಹಿಡಿಯಿರಿ.
ಉತ್ತರ:

20. 2x2 – 5x + 3 = 0 ಈ ಸಮೀಕರಣದ ಶೋಧಕದ ಬೆಲೆಯನ್ನು ಕಂಡುಹಿಡಿಯಿರಿ. ಸ್ವಭಾವವನ್ನು ಬರೆಯಿರಿ.
ಉತ್ತರ:
2×2 – 5x + 3 = 0 a = 2 b = – 5 & c = 3
ಶೋಧಕ = b²-4ас
b2 – 4ac = (- 5)2 – 4 (2) (3) = 25 – 24
= 1 > 0
ಆದ್ದರಿಂದ ಮೂಲಗಳು ವಾಸ್ತವ ಮತ್ತು ಭಿನ್ನ
21. p(x) = x2 – 6x + k ಈ ಬಹುಪದೋಕ್ತಿಯ ಒಂದು ಶೂನ್ಯತೆಯು ಇನ್ನೊಂದು ಶೂನ್ಯತೆಯ ಎರಡರಷ್ಟು ಆದಾಗ, k ಯ ಬೆಲೆಯನ್ನು ಕಂಡುಹಿಡಿಯಿರಿ.
ಉತ್ತರ:

ಅಥವಾ
p(x) = x3 – 2x2 + 3x + 4 ಬಹುಪದೋಕ್ತಿಯಿಂದ ಕನಿಷ್ಟ ಡಿಗ್ರಿ ಇರುವ ಬಹುಪದೋಕ್ತಿಯನ್ನು ಕಳೆದಾಗ ಅದು g(x)= x2 -3x + 1 ರಿಂದ ಪೂರ್ಣ ಭಾಗವಾಗುತ್ತದೆ.
ಉತ್ತರ:

p(x) ದಿಂದ 5x + 3 ನ್ನು ಕಳೆದಾಗ ಅದು g(x) ದಿಂದ ಪೂರ್ಣವಾಗಿ ಭಾಗವಾಗುತ್ತದೆ.
22. (-5, 7) (-1, 3) ಈ ಬಿಂದುಗಳ ನಡುವಿನ ದೂರವನ್ನು ಕಂಡುಹಿಡಿಯಿರಿ.
ಉತ್ತರ:

ಅಥವಾ
(1, 6) ಮತ್ತು (4, 3) ಬಿಂದುಗಳನ್ನು ಸೇರಿಸುವ ರೇಖಾಖಂಡವನ್ನು 1:2 ರ ಅನುಪಾತ ವಿಭಾಗಿಸುವ ಬಿಂದುವಿನ ನಿರ್ದೇಶಾಂಕಗಳನ್ನು ಕಂಡುಹಿಡಿಯಿರಿ.
ಉತ್ತರ:

23. A(1, 1), B(3, 2) ಮತ್ತು C(5,3) ಈ ಬಿಂದುಗಳು ತ್ರಿಭುಜ ABC ಶೃಂಗಬಿಂದುಗಳಾಗಿರಲು ಸಾಧ್ಯವಿಲ್ಲ ಎಂದು ಸಮರ್ಥಿಸಿ.
ಉತ್ತರ:
A(1,1), B(3,2) 2 C(5,3) ತ್ರಿಭುಜ ABC ಯ ವಿಸ್ತೀರ್ಣ

ಇಲ್ಲಿ ತ್ರಿಭುಜ ABCಯ ವಿಸ್ತೀರ್ಣ ಸೊನ್ನೆ ಆಗಿರುವುದರಿಂದ ದತ್ತ ಬಿಂದುಗಳು ತ್ರಿಭುಜ ABC ಯ ಶೃಂಗಬಿಂದುಗಳಾಗಿರಲು ಸಾಧ್ಯವಿಲ್ಲ.
24. 3 cm ತ್ರಿಜ್ಯದ ವೃತ್ತಕ್ಕೆ, ಸ್ಪರ್ಶಕಗಳ ನಡುವಿನ ಕೋನ 60° ಇರುವಂತೆ ಒಂದು ಸ್ಪರ್ಶಕಗಳನ್ನು ರಚಿಸಿ.
r = 3cm
ಸ್ಪರ್ಶಕಗಳ ನಡುವಿನ ಕೋನ = 600
ತ್ರಿಜ್ಯಗಳ ನಡುವಿನ ಕೋನ = 1800 – 600 = 1200

PQ ಮತ್ತು PR ಅಪೇಕ್ಷಿತ ಸ್ಪರ್ಶಕಗಳು
IV. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ 3 x 9 = 27
25. √5 ಒಂದು ಅಭಾಗಲಬ್ಧ ಸಂಖ್ಯೆ ಎಂದು ಸಾಧಿಸಿ.
ಉತ್ತರ:

ಅಥವಾ
ಯೂಕ್ಲಿಡ್ ಭಾಗಾಕಾರ ಕ್ರಮವಿಧಿ ಉಪಯೋಗಿಸಿ 24 ಮತ್ತು 40 ರ ಮ.ಸಾ.ಅ ಕಂಡುಹಿಡಿಯಿರಿ. ನಂತರ ಮ.ಸಾ.ಅ (24, 40) ಮತ್ತು 20ರ ಲ.ಸಾ.ಅ ಕಂಡುಹಿಡಿಯಿರಿ.
ಉತ್ತರ:


26. ಇಂಧನ ಉಳಿತಾಯ ಮಾಡಲು, ವಾಯುಮಾಲಿನ್ಯ ತಪ್ಪಿಸಲು ಮತ್ತು ಉತ್ತಮ ಆರೋ A ಮತ್ತು B ಇಬ್ಬರು ವ್ಯಕ್ತಿಗಳು 12 km ದೂರದಲ್ಲಿರುವ ತಮ್ಮ ಕಛೇರಿಗೆ ಸೈಕಲ್ ಓಡಿಸುತ್ತಾರೆ. B ಯ ಸೈಕಲ್ ಓಡಿಸುವ ಸರಾಸರಿ ಜವವು A ಗಿಂತ 2 km/h ಹೆಚ್ಚಾಗಿರುವುದರಿಂದ, B ಯು ಕಚೇರಿಯನ್ನು ತಲುಪಲು ‘A’ ಗಿಂತ 30 m ಸಮಯವನ್ನು ತೆಗೆದುಕೊಳ್ಳುವರು A ಮತ್ತು B ಯು ಕಚೇರಿ ತಲುಪಲು ತೆಗೆದುಕೊಂಡ ಸಮಯವನ್ನು ಕಂಡುಹಿಡಿಯಿರಿ.
ಉತ್ತರ:
‘A’ ಯ ಸರಾಸರಿ ಜವ x km/hr ಆಗಿರಲಿ.
‘B’ ಯ ಸರಾಸರಿ ಜವ (x + 2) km/hr.


27. x = p tanθ + q secθ y = p secθ + q tanθ ಆದರೆ x² – y² = q²-p² ಎಂದು ಸಾಧಿಸಿ.
ಉತ್ತರ:

ಅಥವಾ

ಉತ್ತರ:

28. ಈ ಕೆಳಗಿನ ದತ್ತಾಂಶಗಳಿಗೆ ಮಧ್ಯಾಂಕವನ್ನು ಕಂಡುಹಿಡಿಯಿರಿ.

ಉತ್ತರ:


ಅಥವಾ
ಈ ಕೆಳಗಿನ ದತ್ತಾಂಶಗಳಿಗೆ ಬಹುಲಕವನ್ನು ಕಂಡುಹಿಡಿಯಿರಿ.

ಉತ್ತರ


29. ಈ ಕೆಳಗಿನ ಕೋಷ್ಟಕದಲ್ಲಿ ಒಂದು ಕಾರ್ಖಾನೆಯ 50 ಕೆಲಸಗಾರರ ದೈನಂದಿನ .. ಮಾಹಿತಿಯನ್ನು ನೀಡಲಾಗಿದೆ. ಈ ದತ್ತಾಂಶಗಳಿಗೆ ಕಡಿಮೆ ವಿಧಾನದ ಓಜೀವ್ ರಚಿಸಿರಿ.

ಉತ್ತರ:

30. ಒಂದು ಚೀಲದಲ್ಲಿ 3 ಕೆಂಪು ಚೆಂಡುಗಳು, 5 ಬಿಳಿ ಚೆಂಡುಗಳು ಮತ್ತು 8 ನೀಲಿ ಚೀಲದಿಂದ ಯಾದೃಚ್ಚಿಕವಾಗಿ ಒಂದು ಚೆಂಡನ್ನು ಹೊರತೆಗೆಯಲಾಗಿದೆ. ಆ ಚೆಂಡು (a) ಒಂದು ಕೆಂಪು ಚೆಂಡು ಆಗಿರುವ, (b) ಬಿಳಿ ಚೆಂಡು ಆಗಿರದ, ಸಂಭವನೀಯತೆಯನ್ನು ಕಂಡುಹಿಡಿಯಿರಿ.
ಉತ್ತರ:

31. “ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಎಳೆದ ಸ್ಪರ್ಶಕಗಳ ಉದ್ದವು ಸಮನಾಗಿರುತ್ತದೆ” ಎಂದು ಸಾಧಿಸಿ.
ಉತ್ತರ:
ಪಠ್ಯ ಪುಸ್ತಕದಿಂದ ಅಭ್ಯಸಿಸಿ
32. BC = 3 cm, AB = 6 cm ಮತ್ತು AC = 4.5 cm, ಇರುವ ABC ಯನ್ನು ರಚಿಸಿ ನಂತರ ಮತ್ತೊಂದು ತ್ರಿಭುಜವನ್ನು ಅದರ ಬಾಹುಗಳು ತ್ರಿಜ್ಯದ ಅನುರೂಪ ಬಾಹುಗಳ 4/3 ರಷ್ಟಿರುವಂತೆ ರಚಿಸಿ.
ಉತ್ತರ:

33. ABCD ಆಯತದ ಉದ್ದ 20 cm ಮತ್ತು ಅಗಲ 10 cm. OAPB 3 10√2 cm ತ್ರಿಜ್ಯವುಳ್ಳ ವೃತ್ತದ ತ್ರಿಜ್ಯಾಂತರ ಖಂಡವಾಗಿದೆ. ಛಾಯೆಗೊಳಿಸಿದ ಭಾಗದ ವಿಸ್ತೀರ್ಣವನ್ನು ಕಂಡುಹಿಡಿಯಿರಿ. (π = 3.14 ಎಂದು ಪರಿಗಣಿಸಿ).

ಉತ್ತರ:



ಅಥವಾ
ಲೋಹದ ತಂತಿಯ ಅಂಚುಗಳ ನಡುವೆ ಬಟ್ಟೆಯನ್ನು ಇಟ್ಟು ತಯಾರಿಸಲಾದ ಕೈ ಬೀಸಣಿಗೆಯು ಚಿತ್ರದಲ್ಲಿ ತೋರಿಸಿದಂತೆ ವೃತ್ತದ ತ್ರಿಜ್ಯಾಂತರ ಖಂಡದ ಆಕಾರದಲ್ಲಿದ್ದು ಅದರ ತ್ರಿಜ್ಯ 21 cm ಮತ್ತು ಕೋನ 120° ಆಗಿದೆ. ಬೀಸಣಿಗೆಗೆ ಉಪಯೋಗಿಸಿರುವ ಬಟ್ಟೆಯ ವಿಸ್ತೀರ್ಣ ಮತ್ತು ಲೋಹದ ತಂತಿಯ ಉದ್ದವನ್ನು ಕಂಡುಹಿಡಿಯಿರಿ.

ಉತ್ತರ:


V. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 4 x 4 = 16
34. ಕೊಟ್ಟಿರುವ ರೇಖಾತ್ಮಕ ಸಮೀಕರಣಗಳ ಜೋಡಿಗೆ, ನಕ್ಷೆಯ ವಿಧಾನದಿಂದ ಪರಿಹಾರ ಕಂಡುಹಿಡಿಯಿರಿ.
x+y=7
3x – y = 1
ಉತ್ತರ:

35. ಒಂದು ಸಮಾಂತರ ಶ್ರೇಢಿಯಲ್ಲಿ 5 ಪದಗಳಿದ್ದು ಅವುಗಳ ಮೊತ್ತ 55, ಮತ್ತು ಶ್ರೇಢಿಯ ಪದವು ಮೊದಲೆರಡು ಪದಗಳ ಮೊತ್ತಕ್ಕಿಂತ 5 ಹೆಚ್ಚಾಗಿದೆ. ಸಮಾಂತರ ಶ್ರೇಢಿಯ ಪದವನ್ನು ಕಂಡುಹಿಡಿಯಿರಿ.
ಉತ್ತರ:

ಅಥವಾ
ಒಂದು ಸಮಾಂತರ ಶ್ರೇಢಿಯಲ್ಲಿ 6ನೇ ಪದವು 3ನೇ ಪದದ ಎರಡರಷ್ಟಕ್ಕಿಂತ ಒಂದು ಹೆಚ್ಚಾಗಿ 4ನೇ ಮತ್ತು 5ನೇ ಪದಗಳ ಮೊತ್ತವು 2ನೇ ಪದದ ಐದರಷ್ಟಿದೆ. ಈ ಸಮಾಂತರ ಶ್ರೇಢಿ 10ನೇ ಪದವನ್ನು ಕಂಡುಹಿಡಿಯಿರಿ.
ಉತ್ತರ:


36. ಒಂದು ಗೋಪುರ ಮತ್ತು ಕಂಬ ಒಂದೇ ಸಮತಟ್ಟಾದ ನೆಲದ ಮೇಲೆ ನೇರವಾಗಿ ನಿಂತ 60 m ಎತ್ತರದ ಗೋಪುರದ ಮೇಲಿನಿಂದ ಕಂಬದ ಮೇಲ್ತುದಿ ಮತ್ತು ಅದರ ಪಾದಗಳನ್ನು ನೋಡಿದಾಗ ಉಂಟಾಗುವ ಅವನತ ಕೋನಗಳು ಕ್ರಮವಾಗಿ 30° ಮತ್ತು 60° ಆಗಿದೆ. ಆ ಕಂಬಸಾಲಿನ ಎತ್ತರವನ್ನು ಕಂಡುಹಿಡಿಯಿರಿ.

ಉತ್ತರ:

37. ಮೇಲ್ಬಾಗದಲ್ಲಿ ತೆರೆದಿರುವ ಒಂದು ಪಾತ್ರೆಯು ಶಂಕುವಿನ ಭಿನ್ನಕದ ಆಕಾರದಲ್ಲಿ ಇದೆ. ಶಂಕುವಿನ ಭಿನ್ನಕದ ಎತ್ತರ 16 cm ಅದರ ಕೆಳಭಾಗದ ಮತ್ತು ಮೇಲ್ಬಾಗದ ತ್ರಿಜ್ಯಗಳು 8cm ಮತ್ತು 20 cm ಕ್ರಮವಾಗಿ ಇದೆ. ಈ ಪಾತ್ರೆಯನ್ನು ಹಾಲಿನಿಂದ ಸಂಪೂರ್ಣವಾಗಿ ತುಂಬಿಸಲು, 1 ಲೀಟರ್ ಹಾಲಿನ ಬೆಲೆಯು Rs. 20 ನಂತೆ, ಹಾಲನ್ನು ಕೊಳ್ಳಲು ಎಷ್ಟು ಹಣ ಬೇಕು ಎಂದು ಕಂಡುಹಿಡಿಯಿರಿ. [π= 3.14 ಎಂದು ಪರಿಗಣಿಸಿ].
ಉತ್ತರ:


VI. ಈ ಕೆಳಗಿನ ಪ್ರಶ್ನೆಗೆ ಉತ್ತರಿಸಿ. 1×5=5
38. ಪೈಥಾಗೊರಸ್ ಪ್ರಮೇಯವನ್ನು ನಿರೂಪಿಸಿ ಮತ್ತು ಸಾಧಿಸಿ.
ಉತ್ತರ:
ಪಠ್ಯ ಪುಸ್ತಕದಿಂದ ಅಭ್ಯಸಿಸಿ.